ನಿನ್ನೆ ಕುಂದಾಪುರದ ಒಬ್ಬ ಹುಡುಗ ಹಳೆಬಸ್ಟ್ಯಾಂಡಲ್ಲಿ ದುರ್ಗಾಂಬಾ ಬಸ್ಸಿಗೋಸ್ಕರ ಕಾಯ್ತಾ ಇದ್ದ.... ಆವಾಗ ಅಲ್ಲಿಗೆ AIRTEL 4G ಹುಡುಗಿ ಬರ್ತಾಳೆ...... 4G ಹುಡುಗಿ : ಹಾಯ್ ಕುಂದಾಪುರ್ ಹುಡುಗ : ಹಾಯ್ ಹುಡುಗಿ : ಹೇಳಿ ನಿಮ್ಮ ಫೆವರೇಟ್ ಮೂವಿ ಯಾವುದು ? ಕು.ಹುಡುಗ :'ಗರ್ ಗರ್ ಮಂಡ್ಲ' ⭐♠ 4G ಹುಡುಗಿ : ಈ ಮೂವೀನ ನನಗಿಂತ ಮೊದ್ಲು " ಡೌನ್ ಲೋಡ್ " ಮಾಡಿ ತೋರ್ ಸಿದ್ರೆ ನಿಮ್ಗೆ ಸಿಗುತ್ತೆ "LIFE TIME INTERNET FREE" ಶುರುಮಾಡೊಣ್ವ.... ಹುಡುಗ : ಓಕೆ ಸರ್ಚ್ . ಇಬ್ರು ಡೌನ್ ಲೋಡ್ ಮಾಡ್ಲಿಕ್ಕೆ ಶುರು ಮಾಡಿದ್ರು⏳⬇⏰ ಸ್ವಲ್ಪ ಹೊತ್ತಿನ ನಂತ್ರ........... ಕುಂದಾಪುರ್ ಹುಡುಗ ಗೆಲ್ತಾನೆ✌ 4G ಹುಡುಗಿ ಸೋಲ್ತಾಳೆ... ಹುಡುಗಿ : ಅಯ್ಯೋ❗ ಇದ್ರಲ್ ಏನೋ ಮೋಸ ಇದೆ. ಚೀಟಿಂಗ್ ಚೀಟಿಂಗ್.....ಇದು ಸಾಧ್ಯ ಇಲ್ಲಾ .... ಕು. ಹುಡುಗ : ಚೀಟಿಂಗ್ ನಿನ್ ಮಂಡಿ ಹೆಣೆ, ನಂದ್ Airtel 3G. ಕುಂದಾಪ್ರಗ್ 4G ತಾಂಗುದಿಲ್ಲ ..ಹ್ಹಿಹ್ಹಿಹ್ಹಿಹ್ಹಿಹ್ಹಿ..... 4G ಹುಡುಗಿ SHOCK ಕುಂದಾಪುರ್ ಹುಡ್ಗ ROCK.....
Via Whatsapp
ವಾಟ್ಸಪಿನಲ್ಲಿ ಓದಿದ ಜೋಕ್.. ಕಥೆ..ಬರಹ ತಪ್ಪಿ ಹೋಯಿತೇ ? ಚಿಂತಿಸ ಬೇಡಿ ನಮ್ಮ ತಂಡ ಇಲ್ಲ ಎಲ್ಲವೂ ಅಪ್ಲೋಡ್ ಮಾಡುತ್ತೇ...
Monday, 19 October 2015
ಗ್ರೇಟ್ ಕುಂದಾಪುರ,Great Kundapura
Subscribe to:
Post Comments (Atom)
No comments:
Post a Comment