Friday, 16 October 2015

ನೀವು ಫೇಸ್ಬುಕ್ ಉಪಯೋಗಿಸ್ತಿರ ?ಗೊತ್ತಿಲ್ದೆ ಯಾರೊ ನಿಮ್ಮ ಫೇಸ್ಬುಕ ಫ್ರೆಂಡ್ ಲಿಸ್ಟ್ ನಲ್ಲಿ ಇದ್ದರಾ ? ನಿಮಗೆ ಗೊತ್ತಿಲ್ದೇ ನಿಮ್ಮ ಫೇಸ್ಬುಕ್ಕಿನಿಂದ ಬೇರೆಯವರಿಗೆ ರಿಕ್ವೆಸ್ಟ್ ಅಥವಾ ಮೇಸೆಜ್ ಹೋಗಿದ್ಯಾ.?ನಿಮಗೆ ಗೊತ್ತಿಲ್ದೆ ನಿಮ್ಮ ಹೆಸರಲ್ಲೆ ನಿಮ್ಮ ಟೈಮಲೈನ್ನಲ್ಲಿ ಪೋಸ್ಟ ಪಬ್ಲಿಷ್ ಅಗಿದ್ಯಾ ?

ನೀವು ಫೇಸ್ಬುಕ್ ಉಪಯೋಗಿಸ್ತಿರ ?ಗೊತ್ತಿಲ್ದೆ ಯಾರೊ ನಿಮ್ಮ ಫೇಸ್ಬುಕ ಫ್ರೆಂಡ್ ಲಿಸ್ಟ್ ನಲ್ಲಿ ಇದ್ದರಾ ? ನಿಮಗೆ ಗೊತ್ತಿಲ್ದೇ ನಿಮ್ಮ ಫೇಸ್ಬುಕ್ಕಿನಿಂದ ಬೇರೆಯವರಿಗೆ ರಿಕ್ವೆಸ್ಟ್ ಅಥವಾ ಮೇಸೆಜ್ ಹೋಗಿದ್ಯಾ.?ನಿಮಗೆ ಗೊತ್ತಿಲ್ದೆ ನಿಮ್ಮ ಹೆಸರಲ್ಲೆ ನಿಮ್ಮ ಟೈಮಲೈನ್ನಲ್ಲಿ ಪೋಸ್ಟ ಪಬ್ಲಿಷ್ ಅಗಿದ್ಯಾ ? ಹಾಗದರೆ ಬಿ ಅಲರ್ಟ್...ನಿಮ್ಮ ಪೇಸ್ಬುಕ್ ಹ್ಯಾಕ್ ಆಗಿದೆ ಎಂದು ಅರ್ಥ.! ಹ್ಯಾಕ್ ಎಂದರೇನು.? ಹ್ಯಾಕ್ ಎಂದರೇ ನಿಮಗೆ ಗೊತ್ತಿಲ್ಲದೇ ನಿಮ್ಮ ಫೇಸ್ಬುಕಿನ ಪಾಸವರ್ಡ್ ಮತ್ತು ಯ್ಯುಸರ್ ನೆಮ್ ಬೇರೆಯವರು ಉಪಯೋಗಿಸಿ ಲಾಗ್ ಇನ್ ಹಾಗ್ತಾರೆ ಹೀಗೆ ಲಾಗಿನ್ ಆದ ನಿಮ್ನ ಅಕೌಂಟಿಂದ ಬೇರೆಯವರಿಗೆ ಮೇಸೆಜಗಳು ಹ್ಯಾಕರ್ ಕಳುಹಿಸುತ್ತಾರೆ.ಇಲ್ಲಿ ಅಶ್ಲೀಲ ಸಂದೇಶಗಳು ರವಾನೆ ಆಗುವ ಸಾಧ್ಯತೆ ಉಂಟು.ನಿವು ತೊಂದರೆ ಕೊಡ ಅನುಭವಿಸುವ ಹೆಚ್ಚಿನ ಸಾಧ್ಯತೆ ಇದೆ. ಅವರು ಹೇಗೆ ನಮ್ಮ ಪಾಸವರ್ಡ್ ಕದಿಯುತ್ತಾರೆ ? ಅಥವಾ ಅವರಿಗೇಗೆ ನಮ್ಮ ಪಾಸವರ್ಡ್ ಗೊತ್ತಾಗುತ್ತದೆ.? ಎನ್ನುವುದು ನಿಮ್ಮ ಪ್ರಶ್ನೆ ಆಗಿದ್ದರೆ ಇಲ್ಲಿದೆ ಉತ್ತರ. ಸಾಮಾನ್ಯವಾಗಿ ಕೆಲವು ಫೇಕ್ ವೆಬ್ಸೈಟಗಳು ನಿಮಗೆ ರಿಜಾರ್ಜ್ ಮಾಡುತ್ತೇವೆ,ಈ ಲಿಂಕ್ ಕ್ಲಿಕ್ಕಿಸಿ ಎಂದು ಒಂದು ಕೊಂಡಿ(ಲಿಂಕ್) ಕೊಡುತ್ತಾರೆ.ಆದರೆ ಆ ಲಿಂಕ್ ಕ್ಲಿಕ್ಕಿಸಿದಾಗ ಅಲ್ಲಿ ನಿಮಗೆ ಥೇಟ್ ಫೇಸ್ಬುಕ್ ತರ ವೆಲ್ಕಂಮ್ ಪೇಜ್ ತರಹ ಲಾಗಿನ್ ಮಾಡುವ ವೆಪ್ ತೆರೆದು ಕೊಳ್ಳುತ್ತೇ.ಆದರೆ ನೀವು ರಿಜಾರ್ಜ್ ಅಥವಾ ಇನ್ನೇನು (ದುರಾ)ಆಸೆಗೋಸ್ಕರ ನಿಮ್ನ ಮೈಲ್ ಅಥವಾ ಪಾಸ್ವರ್ಡ ಹಾಕಿದರೆ ನಿಮ್ಮ ಕಥೆ ಮುಗಿಯಿತು.ಕೊಡಲೇ ಹ್ಯಾಕರನ ಮೈಲ್ ಬಾಕ್ಸನಲ್ಲಿ ನಿಮ್ಮ ಮೈಲ್ ಐಡಿ ಹಾಗೂ ಪಾಸ್ವರ್ಡ್ ಹೋಗಿ ಬಿಳುತ್ತೆ.ಅವರು ನಿಮ್ಮ ಫೇಸ್ಬುಕನ್ನು ದುರ್ಬಳಕೆ ಮಾಡಿಕೊಳ್ಳವ ಸಾಧ್ಯತೆ ಹೆಚ್ಚು. ಹಾಗದರೆ ನಾನೇನು ಮಾಡಲಿ ? ನನ್ನ ಫೇಸ್ಬುಕ್ಕಿನ ಪಾಸ್ವರ್ಡ ಹೇಗೆ ರಕ್ಷಿಸಿ ಕೊಳ್ಳಲಿ ?. ಈ ಕೊಡಲೇ ಫೇಸ್ಬುಕ್ಕಿನ ಪಾಸ್ವರ್ಡ ಬದಲಾಯಿಸಿ. *ವಾರಕ್ಕೊಮ್ಮೆ ಪಾಸ್ವಾರ್ಡ ಬದಲಾಯಿಸುತ್ತೀರಿ. *ನಿಮ್ಮ ಪಾಸ್ವರ್ಡ ಹಾಗೂ ಮೈಲ್ ಐಡಿ ಹಾಕುವಾಗ ಪಕ್ಕದಲ್ಲಿ ಯಾರಾದರು ಗಮನಿಸುತ್ತೀದ್ದಾರ ನೋಡಿ *ಫೇಸ್ಬುಕ್.ಕಾಮ್(Facebook.com) ಬಿಟ್ಟರೇ ಬೇರೆ ಯಾವುದೇ ಡಮ್ಮಿ ಸೈಟಗೆ ಫೇಸ್ಬುಕ್ ಲಾಗಿನ್ ಮಾಡಬೇಡಿ ನಿಮಗಿಗ ಏನು ಅರ್ಥ ಹಾಗದಿದ್ದರೆ ಈ ನನ್ನ ಫೇಕ್ ಕೊಂಡಿಯನ್ನು ಕ್ಲಿಕ್ಕಿಸಿ ->recharge2you.wapka.me ಅಲ್ಲಿ ಎಲ್ಲ ವಿವರಣೆ ಇಲ್ಲದ ಫೇಕ್ ವೆಲ್ಕಂ ಫೇಜ್ ಇದೆ ನೋಡಿ ಸುಮ್ಮನೆ ಕ್ಲಿಕ್ಕಿಸಿ ನೋಡಿ.ಪಾಸ್ವರ್ಡ ಹಾಕಬೇಡಿ.ಅಲ್ಲಿ ರಿಜಾರ್ಜು ಇಲ್ಲಾ ಮಣ್ಣು ಇಲ್ಲ.ನಿಮ್ಮ ತಲೆಯಲ್ಲಿ ಇನ್ನು ಪ್ರಶ್ನೇಗಳು ಇದ್ದರೆ nmnkgangolli@gmail.comಗೆ ಮೈಲ್ ಮಾಡಿ. *ಸಾಮಜಿಕ ಕಳಕಳಿಗಾಗಿ*

No comments:

Post a Comment