. ಗಂಡ :ಶೋಭಾ ಎಲ್ಲಿದ್ದೀಯೇ?
ಶೋಭಾ : ಏನಾಯ್ತು ರೀ...
ಗಂಡ :ಈಗ ನಮ್ಮ ಮನೆಗೆ ನೆಂಟರು ಬರ್ತಾರೆ,ಅಡುಗೆ ಮಾಡಿದ್ದೀಯಾ?
ಶೋಭಾ : ಇಲ್ಲ ಕಣ್ರೀ, ದಾಲ್ ಬಿಟ್ರೆ, ಬೇರೆನೂ ಇಲ್ಲ
ಗಂಡ : ಸರಿ ಒಂದು ಕೆಲಸ ಮಾಡು, ನಾನು ನೆಂಟರನ್ನು ಮಾತಾಡಿಸ್ತಾ ಇರ್ಬೇಕಾದ್ರೆ, ಒಳಗಡೆ ನಿಂತು ಮೆಲ್ಲ ಒಂದು ಪಾತ್ರೆ ಕೆಳಗೆ ಹಾಕು,
ಆಗ ನಾನು ಕೇಳ್ತೀನಿ, ಏನಯ್ತು ಅಂತಾ? ,ನೀನು ಹೇಳು ಬಿರಿಯಾನಿ ಕೆಳಗೆ ಬಿದ್ದು ಹೋಯಿತು ಅಂತಾ ..
ಶೋಭಾ:ಆಯ್ತು ರೀ...
ಗಂಡ : ಸ್ವಲ್ಪ ಹೊತ್ತಿನ ನಂತರ ಇನ್ನೊಂದು ಪಾತ್ರೆ ಕೆಳಗೆ ಹಾಕು ಚಿಕನ್ ಗ್ರೇವಿ ಬಿತ್ತು ಎಂದು ಹೇಳಬೇಕು
ಆಮೇಲೆ ಅವರನ್ನ ದಾಲ್ ಅಲ್ಲೆ ಊಟಮಾಡಿಸೋಣ ಆಗದೇ ?
ಶೋಬಾ : ಆಯ್ತು ಕಣ್ರೀ...
ಅಷ್ಟರಲ್ಲಿ ನೆಂಟರು ಮನೆಗೆ ಆಗಮಿಸುತ್ತಾರೆ....
ಒಳಗಡೆ ಕೆಲಸ ಮಾಡುತ್ತಿದ್ದ ಶೋಭಾ ಪಾತ್ರೆಯೊಂದನ್ನ ಕೆಳಗೆ ಬೀಳಿಸಿದಳು ..ತಾನು ಹೇಳಿದಂತೆ ಮಾಡಿರಬೇಕು ಎಂದುಕೊಂಡ ಗಂಡ ಕೇಳಿದ, ಲೇ ಏನಾಯ್ತೆ ?
ಶೋಭಾ : ರೀ ಇಲ್ ಬನ್ನಿ ,ದಾಲ್ ಪಾತ್ರೆನೇ ಕೆಳಗ್ ಬಿತ್ತು ..
ಗಂಡ
via Whatsapp
No comments:
Post a Comment