ಓಓಓ...ಓಓಓ..ಓಓಓ....
ಜೀವ ಜೀವ ನಮ್ ಜೀವ ನಮ್ ದೈವ ಕಣೋ ಇವನು...
ನಮ್ಮಾ ಊರ ಕಣ್ಣಾಗೋ ಸರದಾರ ಕಣೋ ಇವನು...
ನಿನ್ನ ನುಡಿಯ ಜಗ ಮೆಚ್ಚಿಕೊಳ್ಳಬೇಕು....ನಡಿಗೆ ನೋಡಿ ಕೈ ಎತ್ತಿ ಮುಗಿಯಬೇಕು...ಅಪರೂಪದ ಮಾಣಿಕ್ಯವೇ ನಮ್ ಊರಿನ ದೊರೆ.. (ಓಓಓ..ಓಓಓ..ಓಓಓ..ಓಓಓ..ಓಓಓ)
ಜೀವ ಜೀವ ನಮ್ ಜೀವ ನಮ್ ದೈವ ಕಣೋ ಇವನು ನಮ್ಮಾ ಊರ ಕಣ್ಣಾಗೋ ಸರದಾರ ಕಣೋ ಇವನು....
ಬಾಲ್ಯದಿಂದ ಇಲ್ಲಿಯವರೆಗೂ ಎಲ್ಲ ನೋವು ನಲಿವಿನವರೆಗೂ ನಾನು ಕಂಡ ಲೋಕವೆಲ್ಲಾ ತಾಯಿಯೊಬ್ಬಳೆ....
ನನಗೂ ಒಬ್ಬ ತಂದೆ ಇರುವ ಕಾಣಲಿಕ್ಕೆ ಬಂದೇ ಬರುವ ಎಂಬ ಕಥೆಯು ಒಪ್ಪಲಿ ಹೇಗೆ ಬಂದ ಕೊಡಲೇ..
ಜೊತೆ ಬಾಳದ ಅಪ್ಪನ ದ್ವೇಷಿಸಲೇ..
ಜಗ ಮೆಚ್ಚಿದ ಅವನನು ಪ್ರೀತಿಸಲೇ..
ಕಣ್ಣಲ್ಲಿ ಕಣ್ಣಿಟ್ಟಾಕ್ಷಣವೇ..
ಕಣ್ಣೀರ ಹನಿಗಳು ಹೇಳುತಿವೇ..
ನನ್ನ ಹೆತ್ತವ ಒಬ್ಬ ದೇವರು ನಾ ದೇವರ ಮಗ..ದೇವರ ಮಗ... (ಓಓಓ..ಓಓಓ..ಓಓಓ..ಓಓಓ..ಓಓಓ)
ನೀತಿ ಒಂದೇ ನಿನ್ನ ಅಸ್ತ್ರ
ಪ್ರೀತಿ ಒಂದೇ ನೀನ್ನ ಮಂತ್ರ
ನೀನ್ನ ಸಹನೇ ಸ್ವಾಭಿಮಾನ ಅಪರೂಪವೇ...
ದೂರವಿರಲಿ ಹತ್ತರವಿರಲಿ,ದೂರುವವರು ದೂರತಲಿರಲಿ..
ನಿನ್ನ ಹಾಗೆನೇ ನಿ ನಡೆಯವುದೇ ನಿಜ ರೂಪವು...
ಕಣ್ಣೀರಿಗೆ ಕಣ್ಣಲಿ ಸ್ಥಳವಿಲ್ಲ ನಿನ್ನ ರೆಪ್ಪೆಯು ಕಾವಲು ಇರುವಾಗ ನೆತ್ತರಿಗೆ ಮಣ್ಣಲ್ಲಿ ನೇಲೆ ಇಲ್ಲ ನಿ ಮಣ್ಣಿನ ಮಾಗನಾಗಿರುವಾಗ..ಮಹರಾಜನು ಎಲ್ಲಿದ್ದರೂ ಮಹರಾಜನೇ ತಾನೆ....
ಮಹಾರಾಜನೇ ತಾನೇ....... ಜೀವ ಜೀವ ನಮ್ ಜೀವ ನಮ್ ದೈವ ಕಣೋ ಇವನು ನಮ್ಮಾ ಊರ ಕಣ್ಣಾಗೋ ಸರದಾರ ಕಣೋ ಇವನು
ನನ್ನ ಹತ್ತವ ಒಬ್ಬ ದೇವನು ನಾ ದೇವರ ಮಗ......ದೇವರ ಮಗ...ಜೀವ ಜೀವ..ನಮ್ ಜೀವ ನಮ್ ದೈವ ಕಣೋ ಇವನು
ಕನ್ನಡದ ಪ್ರಖ್ಯಾತ ಸಿನಿಮಾ ಸಾಹಿತ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಹೇ! ಸೂಪರ್ ಹಾಡು.
ReplyDeleteಗಾಯಕ ಯಾರು ಅಂತ ಹೇಳ್ತೀರ ಪ್ಲೀಸ್?
ಶಂಕರ್ ಮಹಾದೇವನ್
ReplyDelete