ಕೇಳೇ ಚೆಲುವೆ..ನೀನ್ನ ಪಾದದಲ್ಲಿ ಧೂಳಾಗಿ ನೀ ನಡೆವಾಗ..ಕಚಹುಳಿ ನಾ ಇಡುವೇ..
ಕೇಳೇ ಚೆಲುವೇ.ಹೇಹೇಹೇ....
ನೀನು ಮಿನು ಮಿನು ಮಿನೋಗೋ ತಾರೆ ಝುಳು ಝುಳು ಹರಿಯುವ ರಸ ಜಲಧಾರೆ ನನ್ನ ಕಣ ಕಣದಲ್ಲು ನೀನೇ... ನೀನೆ ತುಂಬಿರುವೆ ಮನಸಾರೆ.....
ಬಳುಕಾಡಿ ನೀ...ಬರುವಾಗ..ಸ್ವರ್ಗವೇ ನಾಚುತಿದೆ.....
ಕೇಳೆ ಚೆಲುವೇ ಹೇಹೇಹೇ....
ಓಓಓ....ಹಂಸ ಗಮನೇಯೇ ನೀನ್ನ ಹಂಸದ ನಡಿಗೆಗೆ... ನಡಿಗೆಗೆ... ಸೋತೆ ಸೆಳೆಯುವ ಮಧುರ ಮಾತಿನ ಸೋಗಡಿಗೇ..ಬೆಡಗಿಗೇ
.
ನೀನು ನಿಂತಲೇ ನಿಲ್ಲದೇ..ಅಲ್ಲಿ ಕೆಂಪನೇ ಗಲ್ಲವ ಗಿಲ್ಲಿ ನೋಟದಲ್ಲೇ ಕೊಲ್ಲುವಾಗ ತಲ್ಲಣವಾಗುತಿದೇ.........
ಕೇಳೇ ಚೆಲುವೇ..ಹೇಹೇಹೇ....
ಧಮನಿನಿನಿ.... ಧಮನಿನಿನಿ.... ಕರೆವ... ಹೇಸರೇ.....ನೀ ತರುಣಿ.... ಕರೇವ ಹೇಸರೇ ನಿ ತರುಣಿ ....ಕೋವಲಾಂಗಿಯೇ ನನ್ನ ಮನದೋಳು ಇಣುಕಿದೆ..ಕೆಣಕಿದೆ..ಕೇಶ ರಾಶಿಯೇ ಇರುಳು ಆದರೆ ಮೊಗದಲಿ..ಬೆಳಕಿದೆ.ನೀನ್ನ ಮಾತಿನ ಪ್ರವಾಹದಲ್ಲಿ....ಸುಳ್ಳಿನ ಪ್ರಭಾವ ಚೆಲ್ಲಿ ಹೋಗಲಿಕ್ಕೆ ನೀ ಸುರಿವಾಗ. ನಂಬಲು ಆಗುವುದೇ.....??
ಕೇಳೇ ಚೆಲುವೇ..ಹೇಹೇಹೇ...
No comments:
Post a Comment