ನೈಜ ಸತ್ಯಗಳು ಈಗ ನಿಮ್ಮ ಮುಂದೆ ಅದು ಚಿಕ್ಕ ಸಾಲುಗಳಲ್ಲಿ…
ಓದಿ ಮತ್ತೊಬ್ಬರಿಗೆ ಶೇರ್ ಮಾಡಿ.....
೧.ಮಗಳ ವಿದ್ಯಾಭ್ಯಾಸಕ್ಕಿಂತಲೂ ಹೆಚ್ಚಿನ
ಹಣವನ್ನು ಅವಳ ಮದುವೆಗೆ ಖರ್ಚು
ಮಾಡುತ್ತೇವೆ.
೨.ಪೋಲಿಸರು ನಮ್ಮ ರಕ್ಷಣೆಗೆ ಇರುವವರೆಂಬ
ಭಾವನೆಗಿಂತಲು ಹೆಚ್ಚು ಭಯವೇ ಮೂಡುತ್ತದೆ.
೩.IAS ಪರೀಕ್ಷೆಯಲ್ಲಿ ಒಬ್ಬ ವ್ಯಕ್ತಿ ವರದಕ್ಷಿಣೆ
ನಮ್ಮ ಸಮಾಜದ ಪಿಡುಗು ಎಂಬುವ ವಿಷಯಕ್ಕೆ 3-4
ಪುಟಗಳ ಪ್ರಭಂದವನ್ನೆ ಬರೆಯುತ್ತಾನೆ, ಎಲ್ಲರ
ಮೆಚ್ಚುಗೆಯನ್ನು ಗಳಿಸುತ್ತಾನೆ.
ಒಂದು ವರ್ಷದ ನಂತರ ಅದೇ ವ್ಯಕ್ತಿ
ವರದಕ್ಷಿಣೆಯನ್ನು ತೆಗೆದುಕೊಳ್ಳುತ್ತಾನೆ,
ಕಾರಣ ಅವನು IAS Officer.
೪. ನಮ್ಮ ದೇಶದಲ್ಲಿ ಎಲ್ಲರು ನಾಚಿಕೆ
ಸ್ವಭಾವದವರು ಆದರೂ ನಮ್ಮ ದೇಶದ ಜನಸಂಖ್ಯೆ
121 ಕೋಟಿ.
೫.ಸ್ಮಾರ್ಟ್ ಫೋನ್ ಗಳಲ್ಲಿ ಸ್ಕ್ರಾಚ್ ಪ್ರೂಫ್
ಮತ್ತು ಗೊರಿಲ್ಲಾ ಗ್ಲಾಸ್ ಇದ್ದರು ಸಹಾ
ಸ್ಕ್ರೀನ್ ಗಾರ್ಡ್ ಹಾಕಿಸುವುದನ್ನ
ಮರೆಯುವುದಿಲ್ಲ, ಆದರೆ ಬೈಕ್ ರೈಡ್ ಮಾಡುವಾಗ
ಹೆಲ್ಮೆಟ್ ಧರಿಸುವುದೆ ಇಲ್ಲ.
೬.ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಗಳಿಗಾಗಿ
ನಾವು ಕಡಿಮೆ ಹಣವನ್ನು ಖರ್ಚು ಮಾಡುತ್ತೇವೆ
ಆದರೆ ಅವುಗಳು ನಮ್ಮ ಅಮೂಲ್ಯವಾದ
ಸಮಯವನ್ನು ಅತಿ ಹೆಚ್ಚಾಗಿ ಖರ್ಚು
ಮಾಡಿಸುತ್ತವೆ.
೭.ಅರ್ಹ(deserve) ವ್ಯಕ್ತಿಗಳಿಗಿಂತಲೂ ಹೆಚ್ಚಿನ ಲಾಭಗಳು ಮೀಸಲಿಟ್ಟ(Reserved)
ವ್ಯಕ್ತಿಗಳಿಗಿವೆ.
೮.ಕೆಟ್ಟ ಸಿನಿಮಾಗಳು ಹೆಚ್ಚಿನ ಹಣ ಗಳಿಸುತ್ತವೆ.
೯. ಒಬ್ಬಳು ನೀಲಿ ಚಿತ್ರ ನಟಿಯನ್ನ ನಮ್ಮ ಸಮಾಜ
ಗೌರವಿಸುತ್ತದೆ ಆದರೆ ಅತ್ಯಾಚಾರಕ್ಕೆ ಒಳಗಾದ
ಹುಡುಗಿಯನ್ನ ನಮ್ಮ ಸಮಾಜ ಗೌರವಿಸುವುದಿರಲಿ
ಮಾಮೂಲಿಯಂತೆಯೂ ನೋಡುವುದಿಲ್ಲ.
೧೧.ಎಲ್ಲರೂ ಅವಸರದಲ್ಲಿಯೆ ಇರುತ್ತಾರೆ ಆದರೆ
ಯಾರೊಬ್ಬರು ಸರಿಯಾದ ಸಮಯಕ್ಕೆ
ತಲುಪುವುದೇ ಇಲ್ಲ.
೧೨. ಮೊಬೈಲ್ ಕರೆನ್ಸಿ ಗೆ ನೂರಾರು ರೂ.ಖರ್ಚು ಮಾಡುತ್ತೇವೆ ಆದರೆ ಭಿಕ್ಷುಕರು ಒಂದು ರೂ.ಕೇಳಿದರೆ ಕೊಡುವುದಿಲ್ಲ.
೧೩.ಕಾಲಿಗೆ ಹಾಕುವ ಚಪ್ಪಲಿಗಳು ಎಸಿ ಶೋ-ರೂಮ್ ಗಳಲ್ಲಿ ಮತ್ತು ತಿನ್ನುವ ತರಕಾರಿಗಳು
ಬೀದಿಗಳಲ್ಲಿ…
೧೪.ನಾವು ಪ್ರೀತಿಸುವವರ ಬರ್ತ್ ಡೇ ಗೆ ಮಧ್ಯರಾತ್ರಿ ೧೨ ಗಂಟೆಗೆ ವಿಶ್ ಮಾಡುತ್ತೇವೆ. ಆದರೆ ನಮಗೆ ಜನ್ಮ ನೀಡಿದವರ ಹುಟ್ಟಿದ ದಿನಾಂಕವೇ ಗೊತ್ತಿರುವುದಿಲ್ಲ.
ನೋಡಲು ಚಿಕ್ಕ ಸಾಲುಗಳಿದ್ದರು ಅದರ ಅರ್ಥ ಮಾತ್ರ ತುಂಬಾ ಅರ್ಥಗರ್ಭಿತವಾಗಿದೆ ಅಲ್ವಾ ರೀ...
via Whatspp
Ads -Ladooo Earn free talk time clik here to continue
Mcent Earn free talktime clik here to continue
No comments:
Post a Comment