Sunday, 25 October 2015

ಇಲ್ಲೊಂದ್ ಜೋಕಿದೆ ನೀವ್ ನಗದೇ ಅದ್ಹೇಗೆ ಇರ್ತೀರೋ ನೋಡೋಣ...

ಒಂದು ರಾತ್ರಿ ಕಾರಿನಲ್ಲಿ ಗುಂಡ ಮತ್ತು ಅವನ ಫ್ಯಾಮಿಲಿ
ಹೋಗ್ತಾ ಇತ್ತು..
ಪೋಲಿಸ್ ಕಾರ್ ನ ಸ್ಟಾಪ್ ಮಾಡಿ..,
"ಈ
ವಾರವನ್ನು ಸುರಕ್ಷತಾ ಸಪ್ತಾಹ ಅಂತ ಆಚರಿಸುತ್ತಿದ್ದೀವಿ..
ನೀವು ಸೀಟ್ ಬೆಲ್ಟ್
ಹಾಕಿಕೊಂಡು ಹೋಗ್ತಾ ಇದ್ದೀರಾ ಅದಕ್ಕೋಸ್ಕರ ನಿಮಗೆ
ಐದು ಸಾವಿರ ರೂಪಾಯಿಗಳ ಬಹುಮಾನ ಕೊಡುತ್ತೇವೆ..
ನೀವು ಆ ಹಣವನ್ನ ಏನು ಮಾಡುತ್ತೀರಿ..?"
ಗುಂಡ: "ನಾನು ಆ ಹಣದಿಂದ ಡ್ರೈವಿಂಗ್ ಲೈಸನ್ಸ್
ಮಾಡಿಸಿ ಕೊಳ್ತೀನಿ.."
ಕೂಡಲೇ ಅವನ ಅಮ್ಮ "ಇವನ ಮಾತಿಗೆ ಅಷ್ಟೊಂದು ಬೆಲೆ
ಕೊಡಬೇಡಿ ... ಕುಡಿದು ಏನ್ ಏನೋ ಮಾತಾಡ್ತಾನೆ.."
ಅಷ್ಟೊತ್ತಿಗೆ ಹಿಂದಿನ ಸೀಟಿನಲ್ಲಿ ಮಲಗಿದ್ದ ಗುಂಡನ ಅಪ್ಪ
ಕಣ್ಣುಜ್ಜಿಕೊಳ್ತಾ ಎದ್ದು ಪೋಲಿಸ್ ಎದುರಿಗೆ ಇದ್ದಿದ್ದು ನೋಡಿ: "ನಂಗೆ ಮೊದಲೇ ಗೊತ್ತಿತ್ತು ಈ ಕದ್ದ ಕಾರಿನಲ್ಲಿ ಜಾಸ್ತಿ
ದೂರ ಹೋಗೋಕೆ ಆಗಲ್ಲ"…ಅಂತ....

via Whatsapp

Like us on facebook
Clik here to read another joke

Friday, 23 October 2015

ದಾಲ್ ಜೋಕ್

. ಗಂಡ :ಶೋಭಾ ಎಲ್ಲಿದ್ದೀಯೇ?

ಶೋಭಾ : ಏನಾಯ್ತು ರೀ...

ಗಂಡ :ಈಗ ನಮ್ಮ ಮನೆಗೆ  ನೆಂಟರು ಬರ್ತಾರೆ,ಅಡುಗೆ ಮಾಡಿದ್ದೀಯಾ?

ಶೋಭಾ : ಇಲ್ಲ ಕಣ್ರೀ, ದಾಲ್ ಬಿಟ್ರೆ, ಬೇರೆನೂ ಇಲ್ಲ

ಗಂಡ : ಸರಿ ಒಂದು ಕೆಲಸ ಮಾಡು, ನಾನು ನೆಂಟರನ್ನು ಮಾತಾಡಿಸ್ತಾ ಇರ್ಬೇಕಾದ್ರೆ, ಒಳಗಡೆ ನಿಂತು ಮೆಲ್ಲ ಒಂದು ಪಾತ್ರೆ ಕೆಳಗೆ ಹಾಕು,
ಆಗ ನಾನು ಕೇಳ್ತೀನಿ, ಏನಯ್ತು ಅಂತಾ?  ,ನೀನು ಹೇಳು ಬಿರಿಯಾನಿ ಕೆಳಗೆ ಬಿದ್ದು ಹೋಯಿತು ಅಂತಾ ..

ಶೋಭಾ:ಆಯ್ತು ರೀ...

ಗಂಡ : ಸ್ವಲ್ಪ ಹೊತ್ತಿನ ನಂತರ ಇನ್ನೊಂದು ಪಾತ್ರೆ ಕೆಳಗೆ ಹಾಕು ಚಿಕನ್ ಗ್ರೇವಿ ಬಿತ್ತು ಎಂದು ಹೇಳಬೇಕು
ಆಮೇಲೆ ಅವರನ್ನ ದಾಲ್ ಅಲ್ಲೆ ಊಟಮಾಡಿಸೋಣ ಆಗದೇ ?

ಶೋಬಾ : ಆಯ್ತು ಕಣ್ರೀ...

ಅಷ್ಟರಲ್ಲಿ ನೆಂಟರು ಮನೆಗೆ ಆಗಮಿಸುತ್ತಾರೆ....

ಒಳಗಡೆ ಕೆಲಸ ಮಾಡುತ್ತಿದ್ದ ಶೋಭಾ ಪಾತ್ರೆಯೊಂದನ್ನ ಕೆಳಗೆ ಬೀಳಿಸಿದಳು ..ತಾನು ಹೇಳಿದಂತೆ ಮಾಡಿರಬೇಕು ಎಂದುಕೊಂಡ ಗಂಡ ಕೇಳಿದ, ಲೇ ಏನಾಯ್ತೆ ?

ಶೋಭಾ : ರೀ ಇಲ್ ಬನ್ನಿ ,ದಾಲ್ ಪಾತ್ರೆನೇ ಕೆಳಗ್ ಬಿತ್ತು ..

ಗಂಡ

via Whatsapp

Like us on Facebook

Thursday, 22 October 2015

ಜೀವಾ ಜೀವಾ (ಮಾಣಿಕ್ಯ)

ಓಓಓ...ಓಓಓ..ಓಓಓ....

ಜೀವ ಜೀವ ನಮ್ ಜೀವ ನಮ್ ದೈವ ಕಣೋ ಇವನು...
ನಮ್ಮಾ ಊರ ಕಣ್ಣಾಗೋ ಸರದಾರ ಕಣೋ ಇವನು...

ನಿನ್ನ ನುಡಿಯ ಜಗ ಮೆಚ್ಚಿಕೊಳ್ಳಬೇಕು....ನಡಿಗೆ ನೋಡಿ ಕೈ ಎತ್ತಿ ಮುಗಿಯಬೇಕು...ಅಪರೂಪದ ಮಾಣಿಕ್ಯವೇ ನಮ್ ಊರಿನ ದೊರೆ.. (ಓಓಓ..ಓಓಓ..ಓಓಓ..ಓಓಓ..ಓಓಓ)
ಜೀವ ಜೀವ ನಮ್ ಜೀವ ನಮ್ ದೈವ ಕಣೋ ಇವನು ನಮ್ಮಾ ಊರ ಕಣ್ಣಾಗೋ ಸರದಾರ ಕಣೋ ಇವನು....

ಬಾಲ್ಯದಿಂದ ಇಲ್ಲಿಯವರೆಗೂ ಎಲ್ಲ ನೋವು ನಲಿವಿನವರೆಗೂ ನಾನು ಕಂಡ ಲೋಕವೆಲ್ಲಾ ತಾಯಿಯೊಬ್ಬಳೆ....
ನನಗೂ ಒಬ್ಬ ತಂದೆ ಇರುವ ಕಾಣಲಿಕ್ಕೆ ಬಂದೇ ಬರುವ ಎಂಬ ಕಥೆಯು ಒಪ್ಪಲಿ ಹೇಗೆ ಬಂದ ಕೊಡಲೇ..
ಜೊತೆ ಬಾಳದ ಅಪ್ಪನ ದ್ವೇಷಿಸಲೇ..
ಜಗ ಮೆಚ್ಚಿದ ಅವನನು ಪ್ರೀತಿಸಲೇ..
ಕಣ್ಣಲ್ಲಿ ಕಣ್ಣಿಟ್ಟಾಕ್ಷಣವೇ..
ಕಣ್ಣೀರ ಹನಿಗಳು ಹೇಳುತಿವೇ..
ನನ್ನ ಹೆತ್ತವ ಒಬ್ಬ ದೇವರು ನಾ ದೇವರ ಮಗ..ದೇವರ ಮಗ... (ಓಓಓ..ಓಓಓ..ಓಓಓ..ಓಓಓ..ಓಓಓ)

ನೀತಿ ಒಂದೇ ನಿನ್ನ ಅಸ್ತ್ರ
ಪ್ರೀತಿ ಒಂದೇ ನೀನ್ನ ಮಂತ್ರ
ನೀನ್ನ ಸಹನೇ ಸ್ವಾಭಿಮಾನ ಅಪರೂಪವೇ...
ದೂರವಿರಲಿ ಹತ್ತರವಿರಲಿ,ದೂರುವವರು ದೂರತಲಿರಲಿ..
ನಿನ್ನ ಹಾಗೆನೇ ನಿ ನಡೆಯವುದೇ ನಿಜ ರೂಪವು...
ಕಣ್ಣೀರಿಗೆ ಕಣ್ಣಲಿ ಸ್ಥಳವಿಲ್ಲ ನಿನ್ನ ರೆಪ್ಪೆಯು ಕಾವಲು ಇರುವಾಗ ನೆತ್ತರಿಗೆ ಮಣ್ಣಲ್ಲಿ ನೇಲೆ ಇಲ್ಲ ನಿ ಮಣ್ಣಿನ ಮಾಗನಾಗಿರುವಾಗ..ಮಹರಾಜನು ಎಲ್ಲಿದ್ದರೂ ಮಹರಾಜನೇ ತಾನೆ....
ಮಹಾರಾಜನೇ ತಾನೇ....... ಜೀವ ಜೀವ ನಮ್ ಜೀವ ನಮ್ ದೈವ ಕಣೋ ಇವನು ನಮ್ಮಾ ಊರ ಕಣ್ಣಾಗೋ ಸರದಾರ ಕಣೋ ಇವನು
ನನ್ನ ಹತ್ತವ ಒಬ್ಬ ದೇವನು ನಾ ದೇವರ ಮಗ......ದೇವರ ಮಗ...ಜೀವ ಜೀವ..ನಮ್ ಜೀವ ನಮ್ ದೈವ ಕಣೋ ಇವನು

ಕನ್ನಡದ ಪ್ರಖ್ಯಾತ ಸಿನಿಮಾ ಸಾಹಿತ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

Wednesday, 21 October 2015

ಉಚಿತ ರಿಜಾರ್ಜ್(ಹಣ) ಮಾಡುವುದು ಹೇಗೆ ಗೊತ್ತೇ?

ಈಗ ತುಂಬಾ ಜನರು ಇಂಟರ್ನೆಟಲ್ಲೇ ಇರುತ್ತಾರೆ ಆದರೆ ಅದೇ ಇಂಟರ್ನೆಟ್ ಉಪಯೋಗಿಸಿ ಹಣ ಮಾಡುವ ಬಗ್ಗೆ ಗೊತ್ತೆ ? ಗೊತ್ತಿಲ್ಲದಿದ್ದರೆ ಇದನ್ನು ಓದಲು ಪ್ರಾರಂಭಿಸಿ.

Ladoo
ಇದು ಒಂದು ಅದ್ಭುತವಾದ ಆಯಡ್ರಾಂಯಿಡ್ ಯ್ಯಾಪ್.
ಮೊದಲಿಗೆ ಲ್ಯಾಡೋ(Ladoo) ಯ್ಯಾಪ್ ಡೌನಲೋಡ್ ಮಾಡಿಕೊಳ್ಳಿ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಅಕೌಂಡ್ ಕ್ರೀಯೇಟ್ ಮಾಡಿ.
ನಂತರ ನೀವು ಅಫರ್ ವಾಲ್ ನಲ್ಲಿ ತೋರಿಸಿರುವ Appನ್ನು ಡೌನ್ಲೋಡ್ ಮಾಡಿಕೊಳ್ಳಿ.ಅಲ್ಲಿ ಅಮೆಜಾನ್,ಕ್ವಿಕರ್,ಪ್ಲೀಪ್ಕಾರ್ಟ ನಂತಹ ಪ್ರಖ್ಯಾತ appಗಳೇ ಇರುತ್ತೇವೆ.ಡೌನ್ಲೋಡ್ ಆದ ನಂತರ ಹಣ ನಿಮ್ಮ ಅಕೌಂಟಿಗೆ ಜಮಾ ಅಗುತ್ತದೆ

* Refer and Earn
ಲ್ಯಾಡೋ appನ್ನು ನಿಮ್ಮ ಸ್ನೇಹಿತರೊಂದಿಗೆ ಶೆರ್ ಮಾಡಿದವರೇ ಅದರ ಕ್ರೇಡಿಟ್ ನಿಮಗೆ ಸಿಗುತ್ತದೆ.
WiFi,Unlimited.ಇಂಟರ್ನೆಟ್ ಉಪಯೋಗಿಸುವವರೆಗೆ ಇದು ವರದಾನವೇ ಸರಿ ಯಾಕೆಂದರೆ ನಿಮ್ಮ ನೆಟ್ ಹಣ ಹೋಗಲ್ಲ ಆದರೆ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಜಾಸ್ತಿ ಆಗುತ್ತದೆ.
ಅಷ್ಟಕ್ಕೋ ಡೌನ್ಲೋಡ್ ಮಾಡಿದ appನಿಮಗೆ ಬೇಡದಿದ್ದರೆ ಡಿಲಿಟ್ ಮಾಡಿ ಆದರೆ ಹಣ ನಿಮ್ಮ ಅಕೌಂಟನಲ್ಲೇ ಇರುತ್ತದೆ.
Clik here to download Ladooo app

Mcent
ಇದು ಈಗ ಬಹಳ ಬೇಡಿಕೆಯಲದಲ್ಲಿರು app ಮತ್ತು ಅತಿ ಹೆಚ್ಚು ಉಚಿತ ರಿಜಾರ್ಜ್ ನೀಡುವ app.ನೀವು ಈ appನ್ನು ಈಗಲೇ ಉಪಯೋಗಿಸಿ.ಇಲ್ಲಿ ಕೊಡ ಅವರು ಸಲಹೆ ನೀಡುವ app ಡೌನ್ಲೋಡ್ ಮಾಡಿ ಹಣ ಗಳಿಸಿ.ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ರೆಫರಲ್ ಕೊಡ್ ಶೆರ್ ಮಾಡಿ ಅವರು ನಿಮ್ಮ ಕೊಡ್ನೊಂದಿಗೆ app ಡೌನ್ಲೋಡ್ ಮಾಡಿಕೊಂಡರೇ ನಿಮಗೆ ₹40 ಸಿಗುವುದು ಖಚಿತ.
ಪ್ರತಿ ₹10 ಆದಗ ರಿಜಾರ್ಜ್ ಮಾಡಿಕೊಳ್ಳುವ ಅವಕಾಶ ಇದೆ.ಇವತ್ತೆ ಈ app ಡೌನ್ಲೋಡ್ ಮಾಡಿಕೊಳ್ಳಿ.
Clik here to Mcent app

ಭಾರತೀಯರು ?

Voice Of India

ನೈಜ ಸತ್ಯಗಳು ಈಗ ನಿಮ್ಮ ಮುಂದೆ ಅದು ಚಿಕ್ಕ ಸಾಲುಗಳಲ್ಲಿ…
ಓದಿ ಮತ್ತೊಬ್ಬರಿಗೆ ಶೇರ್ ಮಾಡಿ.....

೧.ಮಗಳ ವಿದ್ಯಾಭ್ಯಾಸಕ್ಕಿಂತಲೂ ಹೆಚ್ಚಿನ
ಹಣವನ್ನು ಅವಳ ಮದುವೆಗೆ ಖರ್ಚು
ಮಾಡುತ್ತೇವೆ.

೨.ಪೋಲಿಸರು ನಮ್ಮ ರಕ್ಷಣೆಗೆ ಇರುವವರೆಂಬ
ಭಾವನೆಗಿಂತಲು ಹೆಚ್ಚು ಭಯವೇ ಮೂಡುತ್ತದೆ.

೩.IAS ಪರೀಕ್ಷೆಯಲ್ಲಿ ಒಬ್ಬ ವ್ಯಕ್ತಿ ವರದಕ್ಷಿಣೆ
ನಮ್ಮ ಸಮಾಜದ ಪಿಡುಗು ಎಂಬುವ ವಿಷಯಕ್ಕೆ 3-4
ಪುಟಗಳ ಪ್ರಭಂದವನ್ನೆ ಬರೆಯುತ್ತಾನೆ, ಎಲ್ಲರ
ಮೆಚ್ಚುಗೆಯನ್ನು ಗಳಿಸುತ್ತಾನೆ.
ಒಂದು ವರ್ಷದ ನಂತರ ಅದೇ ವ್ಯಕ್ತಿ
ವರದಕ್ಷಿಣೆಯನ್ನು ತೆಗೆದುಕೊಳ್ಳುತ್ತಾನೆ,
ಕಾರಣ ಅವನು IAS Officer.

೪. ನಮ್ಮ ದೇಶದಲ್ಲಿ ಎಲ್ಲರು ನಾಚಿಕೆ
ಸ್ವಭಾವದವರು ಆದರೂ ನಮ್ಮ ದೇಶದ ಜನಸಂಖ್ಯೆ
121 ಕೋಟಿ.

೫.ಸ್ಮಾರ್ಟ್ ಫೋನ್ ಗಳಲ್ಲಿ ಸ್ಕ್ರಾಚ್ ಪ್ರೂಫ್
ಮತ್ತು ಗೊರಿಲ್ಲಾ ಗ್ಲಾಸ್ ಇದ್ದರು ಸಹಾ
ಸ್ಕ್ರೀನ್ ಗಾರ್ಡ್ ಹಾಕಿಸುವುದನ್ನ
ಮರೆಯುವುದಿಲ್ಲ, ಆದರೆ ಬೈಕ್ ರೈಡ್ ಮಾಡುವಾಗ
ಹೆಲ್ಮೆಟ್ ಧರಿಸುವುದೆ ಇಲ್ಲ.

೬.ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಗಳಿಗಾಗಿ
ನಾವು ಕಡಿಮೆ ಹಣವನ್ನು ಖರ್ಚು ಮಾಡುತ್ತೇವೆ
ಆದರೆ ಅವುಗಳು ನಮ್ಮ ಅಮೂಲ್ಯವಾದ
ಸಮಯವನ್ನು ಅತಿ ಹೆಚ್ಚಾಗಿ ಖರ್ಚು
ಮಾಡಿಸುತ್ತವೆ.

೭.ಅರ್ಹ(deserve) ವ್ಯಕ್ತಿಗಳಿಗಿಂತಲೂ ಹೆಚ್ಚಿನ ಲಾಭಗಳು ಮೀಸಲಿಟ್ಟ(Reserved)
ವ್ಯಕ್ತಿಗಳಿಗಿವೆ.

೮.ಕೆಟ್ಟ ಸಿನಿಮಾಗಳು ಹೆಚ್ಚಿನ ಹಣ ಗಳಿಸುತ್ತವೆ.

೯. ಒಬ್ಬಳು ನೀಲಿ ಚಿತ್ರ ನಟಿಯನ್ನ ನಮ್ಮ ಸಮಾಜ
ಗೌರವಿಸುತ್ತದೆ ಆದರೆ ಅತ್ಯಾಚಾರಕ್ಕೆ ಒಳಗಾದ
ಹುಡುಗಿಯನ್ನ ನಮ್ಮ ಸಮಾಜ ಗೌರವಿಸುವುದಿರಲಿ
ಮಾಮೂಲಿಯಂತೆಯೂ ನೋಡುವುದಿಲ್ಲ.

೧೧.ಎಲ್ಲರೂ ಅವಸರದಲ್ಲಿಯೆ ಇರುತ್ತಾರೆ ಆದರೆ
ಯಾರೊಬ್ಬರು ಸರಿಯಾದ ಸಮಯಕ್ಕೆ
ತಲುಪುವುದೇ ಇಲ್ಲ.

೧೨. ಮೊಬೈಲ್ ಕರೆನ್ಸಿ ಗೆ ನೂರಾರು ರೂ.ಖರ್ಚು ಮಾಡುತ್ತೇವೆ ಆದರೆ ಭಿಕ್ಷುಕರು ಒಂದು ರೂ.ಕೇಳಿದರೆ ಕೊಡುವುದಿಲ್ಲ.

೧೩.ಕಾಲಿಗೆ ಹಾಕುವ ಚಪ್ಪಲಿಗಳು ಎಸಿ ಶೋ-ರೂಮ್ ಗಳಲ್ಲಿ ಮತ್ತು ತಿನ್ನುವ ತರಕಾರಿಗಳು
ಬೀದಿಗಳಲ್ಲಿ…

೧೪.ನಾವು ಪ್ರೀತಿಸುವವರ ಬರ್ತ್ ಡೇ ಗೆ ಮಧ್ಯರಾತ್ರಿ ೧೨ ಗಂಟೆಗೆ ವಿಶ್ ಮಾಡುತ್ತೇವೆ. ಆದರೆ ನಮಗೆ ಜನ್ಮ ನೀಡಿದವರ ಹುಟ್ಟಿದ ದಿನಾಂಕವೇ ಗೊತ್ತಿರುವುದಿಲ್ಲ.

ನೋಡಲು ಚಿಕ್ಕ ಸಾಲುಗಳಿದ್ದರು ಅದರ ಅರ್ಥ ಮಾತ್ರ ತುಂಬಾ ಅರ್ಥಗರ್ಭಿತವಾಗಿದೆ ಅಲ್ವಾ ರೀ...
via Whatspp

Ads -Ladooo Earn free talk time clik here to continue
Mcent Earn free talktime clik here to continue

Tuesday, 20 October 2015

ಎಲ್ಲರೂ ಓದಲೇಬೇಕಾದ ಹೃದಯ ಸ್ಪರ್ಶಿ ಕಥೆ


ಗಂಡ ಹೆಂಡತಿ ಎರಡು ಮಕ್ಕಳಿರುವ ಗಲ್ಫ್ ಕುಟುಂಬ...

ಒಂದು ದಿವಸ ದುಬೈ ಪೆಸ್ಟಿವಲ್ ಗೆ ಸುತ್ತಲು ಹೋದ ಈ ಕುಟುಂಬ  ಗಂಟೆಗಟ್ಟಲೆ  ಸುತ್ತಿ ಸಂತೋಷಿಸಿದರು...

ಅದರೆಡೆಯಲ್ಲಿ ಅಲ್ಲಿನ ನೂಕುನುಗ್ಗಲಿಗೆ ಅವರ ಮಗನನ್ನು ಕಾಣುವುದಿಲ್ಲ...
ಅವರು ಅವನನ್ನು ಹುಡುಕಿ ಹುಡುಕಿ ಸಿಗದಾದಾಗ ಅವನ ತಾಯಿ ಬೊಬ್ಬೆ ಹಾಕಲು ಸುರುಮಾಡಿದರು....

ಬೊಬ್ಬೆ ಕೇಳಿ ಸಾರ್ವಜನಿಕರು ಒಟ್ಟು ಗೂಡಿದರು ಪೋಲಿಸರಿಗೆ ತಿಳಿಸಿದರು
ಪೋಲಿಸರು ಗಂಟೆಗಟ್ಟಲೆ ಹುಡುಕಿ ಹೇಗಾದರೂ ಮಗನನ್ನು ಕಂಡುಹಿಡಿದರು ಅವನನ್ನು ತಂದೆ ತಾಯಿಗೆ ಮುಟ್ಟಿಸಿದರು

ಮಗನು ಸಿಕ್ಕಿದ ಕೂಡಲೇ ಹೆಂಡತಿ  ಮತ್ತು ಮಕ್ಕಳನ್ನು ಪ್ಲಾಟಿಗೆ ಕಳುಹಿಸಿ ಗಂಡ ಟ್ರಾವಲ್ಸಿಗೆ ಹೋಗಿ ನಾಲ್ಕು ಟಿಕೆಟ್ ಬುಕ್ ಮಾಡುತ್ತಾರೆ....

ಟಿಕೆಟ್ ಕೈಯಲ್ಲಿ ಸಿಕ್ಕಿದಾಗ ಹೆಂಡತಿ ಆಶ್ಚರ್ಯದಿಂದ ಕೇಳಿದಳು
ಅಲ್ಲ ಮನುಷ್ಯಾ ನಿಮಗೇನಾಗಿದೆ...?
ಊರಿನಲ್ಲಿ ಯಾರಾದರೂ ಮರಣ ಹೊಂದಿದರಾ......?ಅವಸರದಿಂದ ಮನೆಗೆ ಹೋಗಲಿಕ್ಕೆ"......?
ಕೂಡಲೆ ಗಂಡ ಅಳುತ್ತಾ ಹೇಳಿದರು
"ಸ್ವಂತ ಮಗನನ್ನು  ಎರಡು ಗಂಟೆ ಸಮಯಕ್ಕೆ ಕಾಣಾದಾದಾಗ ನೀನು ತುಂಬಾ ಬೇಜಾರು ಮಾಡಿದೆಯಲ್ಲ....?

"" ಹಾಗಾದರೆ ನಾನು ಕಳೆದ ಹತ್ತು ವರ್ಷದಿಂದ ನಿನ್ನ ಮಾತು ಕೇಳಿ ನಾನು ಊರಿಗೆ ಹೋಗದ ಕಾರಣ  ನನ್ನನ್ನು ಒಂದು ಸಲ ನೋಡದೆ ನನ್ನ ತಾಯಿ ಎಷ್ಟು ಸರ್ತಿ ಬೇಜಾರು ಮಾಡಿರಬಹುದು "....?
ಅದಕ್ಕೆ ಅವಳ ಪ್ರತಿಕ್ರಿಯೆ ಮೌನವಾಗಿತ್ತು......

ತಂದೆ ತಾಯಿಯ ಮನಸ್ಸಿಗೆ ಘಾಸಿ ಉಂಟು ಮಾಡಿ ಯಾರು ಅಧಿಕ ಕಾಲ ಸುಖವಾಗಿ ಜೀವಿಸಿಲ್ಲ.

ನೀವು ತಂದೆ ತಾಯಿಯರನ್ನು ಪ್ರೀತಿಸುವುದಾದರೆ ಬಾಧ್ಯತೆಗಳು ನೆರವೇರಿಸುದಾದರೆ ಅವರು ಜೀವಿಸಿರುವಾಗ ಮಾಡಿರಿ...
ಮರಣ ಹೊಂದಿದರೆ ಶತ್ರು ಕೂಡ ಅಳುತ್ತಾನೆ ಮತ್ತೆ ಮಕ್ಕಳು....
via Whatsapp

Ads-Clik here to earn talktime within minute

Monday, 19 October 2015

ಕೇಳೇ ಚೆಲುವೇ (ರಂಗಿತರಂಗ 2015)

ಕೇಳೇ  ಚೆಲುವೆ..ನೀನ್ನ ಪಾದದಲ್ಲಿ ಧೂಳಾಗಿ ನೀ ನಡೆವಾಗ..ಕಚಹುಳಿ ನಾ ಇಡುವೇ..

ಕೇಳೇ ಚೆಲುವೇ.ಹೇಹೇಹೇ....
ನೀನು ಮಿನು ಮಿನು ಮಿನೋಗೋ ತಾರೆ ಝುಳು ಝುಳು ಹರಿಯುವ ರಸ ಜಲಧಾರೆ ನನ್ನ ಕಣ ಕಣದಲ್ಲು ನೀನೇ... ನೀನೆ ತುಂಬಿರುವೆ ಮನಸಾರೆ.....
ಬಳುಕಾಡಿ ನೀ...ಬರುವಾಗ..ಸ್ವರ್ಗವೇ ನಾಚುತಿದೆ.....
ಕೇಳೆ ಚೆಲುವೇ ಹೇಹೇಹೇ....

ಓಓಓ....ಹಂಸ ಗಮನೇಯೇ ನೀನ್ನ ಹಂಸದ ನಡಿಗೆಗೆ... ನಡಿಗೆಗೆ... ಸೋತೆ ಸೆಳೆಯುವ ಮಧುರ ಮಾತಿನ ಸೋಗಡಿಗೇ..ಬೆಡಗಿಗೇ
.
ನೀನು ನಿಂತಲೇ ನಿಲ್ಲದೇ..ಅಲ್ಲಿ ಕೆಂಪನೇ ಗಲ್ಲವ ಗಿಲ್ಲಿ ನೋಟದಲ್ಲೇ ಕೊಲ್ಲುವಾಗ ತಲ್ಲಣವಾಗುತಿದೇ.........

ಕೇಳೇ ಚೆಲುವೇ..ಹೇಹೇಹೇ....

ಧಮನಿನಿನಿ.... ಧಮನಿನಿನಿ.... ಕರೆವ... ಹೇಸರೇ.....ನೀ ತರುಣಿ.... ಕರೇವ ಹೇಸರೇ ನಿ ತರುಣಿ ....ಕೋವಲಾಂಗಿಯೇ ನನ್ನ ಮನದೋಳು ಇಣುಕಿದೆ..ಕೆಣಕಿದೆ..ಕೇಶ ರಾಶಿಯೇ ಇರುಳು ಆದರೆ ಮೊಗದಲಿ..ಬೆಳಕಿದೆ.ನೀನ್ನ ಮಾತಿನ ಪ್ರವಾಹದಲ್ಲಿ....ಸುಳ್ಳಿನ ಪ್ರಭಾವ ಚೆಲ್ಲಿ ಹೋಗಲಿಕ್ಕೆ ನೀ ಸುರಿವಾಗ. ನಂಬಲು ಆಗುವುದೇ.....??

ಕೇಳೇ ಚೆಲುವೇ..ಹೇಹೇಹೇ...