ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಂದಾಪುರ ತಾಲೂಕು ಘಟಕದ ಶಿರೂರಿನ ರತ್ನಾ ಕೂಠರಿ ಹಾಗೂ ತಿರ್ಥಾಹಳ್ಳಿಯ ನಂದಿತಾ ಪೂಜಾರಿಯ ಕೊಲೆ,ಅತ್ಯಾಚಾರದ ಪ್ರಕರಣವನ್ನು ಖಂಡಿಸಿ ಎರಡು ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಕುಂದಾಪುರ ತಾಲೂಕುದಾದ್ಯಂತಾ 7-10-2014 ರಂದು ನಡೆದ ಬ್ರಹತ್ ಪ್ರತಿಭಟನೆ.
ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿದರು.

No comments:
Post a Comment