Thursday, 6 November 2014

ಪ್ರತಿಭಟನೆ

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಂದಾಪುರ ತಾಲೂಕು ಘಟಕದ ಶಿರೂರಿನ ರತ್ನಾ ಕೂಠರಿ ಹಾಗೂ ತಿರ್ಥಾಹಳ್ಳಿಯ ನಂದಿತಾ ಪೂಜಾರಿಯ ಕೊಲೆ,ಅತ್ಯಾಚಾರದ ಪ್ರಕರಣವನ್ನು ಖಂಡಿಸಿ ಎರಡು ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಕುಂದಾಪುರ ತಾಲೂಕುದಾದ್ಯಂತಾ 7-10-2014 ರಂದು ನಡೆದ ಬ್ರಹತ್ ಪ್ರತಿಭಟನೆ.
ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿದರು.

Tuesday, 4 November 2014

Love failure

Just for fun Haa

Funny

Deewali Day

Whatsapp

ವಾಟ್ಸಪವಿರುವುದು ಕೇವಲ ಮೋಜು ಮಸ್ತಿಗಾಗಿ ಅಲ್ಲಾ ...! ಸಾಮಜಿಕ ಕ್ರಾಂತಿಗಾಗಿ...!
ಬನ್ನಿ ನಾವೆಲ್ಲ ಸೇರಿ ಹೊಸ ಕ್ರಾಂತಿ ಹುಟ್ಟು ಹಾಕೋಣ...! ಒಂದು ಅದ್ಭುತ ನಾಡನ್ನ ಕಟ್ಟೋಣಾ...!
ನಿಮ್ಮ ವಾಟ್ಸಪ್ ನಂಬರಿಗೆ ಕಾಯುತ್ತಿರುವ ಪುಟ್ಟ ಹೃದಯ ನನ್ನದು....!